51 ಸಾವಿರ ಯುವಕರಿಗೆ ‘ಮೋದಿ ಗಿಫ್ಟ್’: ಇಂದು ದೇಶಾದ್ಯಂತ ‘ಮೆಗಾ ಉದ್ಯೋಗ ಮೇಳ’

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಯುವಕರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಉದ್ಯೋಗದ ಭರವಸೆ ನೀಡಿದ್ದು, ಇಂದು ನಡೆಯಲಿರುವ 19ನೇ ಆವೃತ್ತಿಯ ರೋಜ್‌ಗಾರ್ ಮೇಳದಲ್ಲಿ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಯುವಕರೊಂದಿಗೆ ಸಂವಾದ ನಡೆಸಿ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದಾರೆ. 42 ನಗರಗಳಲ್ಲಿ ಒಂದೇ ಸಮಯಕ್ಕೆ ಮೇಳ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಿದ್ದು, ಈ ಉದ್ಯೋಗ ಮೇಳ ದೇಶದ 42 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ವಿವಿಧ … Continue reading 51 ಸಾವಿರ ಯುವಕರಿಗೆ ‘ಮೋದಿ ಗಿಫ್ಟ್’: ಇಂದು ದೇಶಾದ್ಯಂತ ‘ಮೆಗಾ ಉದ್ಯೋಗ ಮೇಳ’