ಮೋದಿ ಸರ್ಕಾರಕ್ಕೆ 12 ವರ್ಷ: ಎಕ್ಸ್ ಖಾತೆಯಲ್ಲಿ ಅಭಿವೃದ್ಧಿ, ಮಹತ್ವದ ಪರಿವರ್ತನೆ ಹಂಚಿಕೊಂಡ ಪ್ರಧಾನಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ 12 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಜನಕಲ್ಯಾಣ ಯೋಜನೆಗಳು ದೇಶದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಎಲ್ಲ ಪರಿವರ್ತನೆಗಳ ಕೇಂದ್ರಬಿಂದುವಾಗಿ ಬಡವರ ಕಲ್ಯಾಣವೇ ಕಾರ್ಯನಿರ್ವಹಿಸಿದೆ ಎಂದು ಅವರು ಸೋಮವಾರ ತಿಳಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಸರ್ಕಾರದ ಕಾರ್ಯಚಟುವಟಿಕೆಗಳು ಅಂತ್ಯೋದಯ ತತ್ವದಿಂದ ಪ್ರೇರಿತವಾಗಿದ್ದು, ಅಭಿವೃದ್ಧಿಯಿಂದ ವಂಚಿತರಾದ ಜನರಿಗೆ ಅದರ … Continue reading ಮೋದಿ ಸರ್ಕಾರಕ್ಕೆ 12 ವರ್ಷ: ಎಕ್ಸ್ ಖಾತೆಯಲ್ಲಿ ಅಭಿವೃದ್ಧಿ, ಮಹತ್ವದ ಪರಿವರ್ತನೆ ಹಂಚಿಕೊಂಡ ಪ್ರಧಾನಿ
Copy and paste this URL into your WordPress site to embed
Copy and paste this code into your site to embed