ಇಂದಿನಿಂದ ಮೋದಿ ಸರ್ಕಾರದ ‘ಭಾರತ್ ಟ್ಯಾಕ್ಸಿ’ ಸೇವೆ ಶುರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ದೇಶದ ಮೊದಲ ಸರ್ಕಾರಿ ಸಬ್ಸಿಡಿ, ಕಮಿಷನ್ ರಹಿತ ಕ್ಯಾಬ್ ಸೇವೆ ‘ಭಾರತ್ ಟ್ಯಾಕ್ಸಿ’ ಇಂದಿನಿಂದ ಕಾರ್ಯಾರಂಭ ಮಾಡಲಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಜನವರಿ 1 ರಿಂದ ಭಾರತ್ ಟ್ಯಾಕ್ಸಿ ಅಧಿಕೃತವಾಗಿ ಆರಂಭವಾಗಲಿದೆ. ಓಲಾ, ಉಬರ್‌ನಂತಹ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ವಿನ್ಯಾಸಗೊಳಿಸಲಾದ ಇದು, ಒಂದು ದೇಶೀಯ ಸಹಕಾರಿ ವೇದಿಕೆಯಾಗಿದೆ. ಭಾರತ್ ಟ್ಯಾಕ್ಸಿಯಲ್ಲಿ ಸರ್ಜ್ ಪ್ರೈಸಿಂಗ್ ಸೇರಿದಂತೆ ಯಾವುದೇ ಗುಪ್ತ ಶುಲ್ಕಗಳಿಲ್ಲ ಎಂದು ವರದಿಗಳು ಹೇಳುತ್ತವೆ. ಇದರ ಪಾರದರ್ಶಕ ದರಗಳೇ ಪ್ರಯಾಣಿಕರಿಗೆ ದೊಡ್ಡ ಸಮಾಧಾನ … Continue reading ಇಂದಿನಿಂದ ಮೋದಿ ಸರ್ಕಾರದ ‘ಭಾರತ್ ಟ್ಯಾಕ್ಸಿ’ ಸೇವೆ ಶುರು!