IMC 2026ಕ್ಕೆ ಮೋದಿ ಚಾಲನೆ: 5Gಯಿಂದ ರೋಬೋಟಿಕ್ಸ್‌ವರೆಗೆ; ಭಾರತದ ಟೆಕ್ ಶಕ್ತಿ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಟೆಲಿಕಾಂ ಹಾಗೂ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದ ವೇಗದ ಬೆಳವಣಿಗೆಗೆ ಮತ್ತೊಂದು ಪ್ರಮುಖ ವೇದಿಕೆ ಸಿದ್ಧವಾಗಿದ್ದು, 10ನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಯಶೋಭೂಮಿಯಲ್ಲಿ ಚಾಲನೆ ನೀಡಿದರು. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಮಹತ್ವದ ತಂತ್ರಜ್ಞಾನ ಸಮಾವೇಶದಲ್ಲಿ ಭಾರತದ ಡಿಜಿಟಲ್ ಸಾಮರ್ಥ್ಯ, ಹೊಸ ತಲೆಮಾರಿನ ಸಂಪರ್ಕ ವ್ಯವಸ್ಥೆ ಹಾಗೂ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯ ವಿವಿಧ ಆಯಾಮಗಳು ಅನಾವರಣಗೊಳ್ಳಲಿವೆ. ‘Scale Without Boundaries’ ‘Scale Without Boundaries’ ಎಂಬ … Continue reading IMC 2026ಕ್ಕೆ ಮೋದಿ ಚಾಲನೆ: 5Gಯಿಂದ ರೋಬೋಟಿಕ್ಸ್‌ವರೆಗೆ; ಭಾರತದ ಟೆಕ್ ಶಕ್ತಿ ಅನಾವರಣ