ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಮೋದಿಗೆ ಆಹ್ವಾನ: ಇನ್ನೂ ಅಂತಿಮವಾಗದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ನ ಮಾಜಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ಬಳಿಕ ನಡೆಯಲಿರುವ ಸರ್ಕಾರಿ ಅಂತ್ಯಕ್ರಿಯೆಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉಭಯ ದೇಶಗಳ ದೀರ್ಘಕಾಲದ ಸಂಬಂಧದ ಹಿನ್ನೆಲೆಯಲ್ಲಿ ಈ ಆಹ್ವಾನಕ್ಕೆ ಮಹತ್ವ ಸಿಕ್ಕಿದೆ. ಭಾರತ-ಇರಾನ್ ಬಾಂಧವ್ಯಕ್ಕೆ ಮಹತ್ವ ಚಾಬಹಾರ್ ಬಂದರು ಸೇರಿದಂತೆ ಹಲವು ಕಾರ್ಯತಂತ್ರದ ಯೋಜನೆಗಳಲ್ಲಿ ಭಾರತ ಮತ್ತು ಇರಾನ್ ಸಹಭಾಗಿತ್ವ ಹೊಂದಿವೆ. ಈ ಕಾರಣದಿಂದ … Continue reading ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ಮೋದಿಗೆ ಆಹ್ವಾನ: ಇನ್ನೂ ಅಂತಿಮವಾಗದ ನಿರ್ಧಾರ