ಮೋದಿ ವಿಷ್ಣುವಿನ ಅವತಾರ: ಪಾದ ತೊಳೆದ ನೀರು ಕುಡಿಯಲು ಸಿದ್ಧ ಎಂದ ಬಾಲಿವುಡ್ ನಟ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಸಿದ್ಧ ಬಾಲಿವುಡ್ ನಟ ಸುದೇಶ್ ಬೇರಿ ಅವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತು ನೀಡಿದ ವೈರಲ್ ಹೇಳಿಕೆಯೊಂದು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ‘ಅಕಂಪನಿ ಅಕ್ಕಿ’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿಯವರನ್ನು ಸಾಕ್ಷಾತ್ ‘ವಿಷ್ಣುವಿನ ಅವತಾರ’ ಎಂದು ಬಣ್ಣಿಸಿದ್ದಾರೆ. ಸಿಕ್ಕ ಅವಕಾಶದಲ್ಲಿ ಅವರ ಚರಣಗಳನ್ನು ತೊಳೆದು, ಆ ತೀರ್ಥವನ್ನು ಸ್ವೀಕರಿಸಲು ತಾನು ಸಿದ್ಧನಿದ್ದೇನೆ ಎಂದು ತಮ್ಮ ಅಪಾರ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರಿಗೆ ಸುದೇಶ್ ಬೇರಿ ಖಡಕ್ ಟಾಂಗ್ … Continue reading ಮೋದಿ ವಿಷ್ಣುವಿನ ಅವತಾರ: ಪಾದ ತೊಳೆದ ನೀರು ಕುಡಿಯಲು ಸಿದ್ಧ ಎಂದ ಬಾಲಿವುಡ್ ನಟ!
Copy and paste this URL into your WordPress site to embed
Copy and paste this code into your site to embed