‘ಮೆಲೋಡಿ’ಯಲ್ಲಿ ಮೋದಿ-ಮೆಲೋನಿ ಸ್ನೇಹದ ಸಿಹಿ! ವೈರಲ್ ವಿಡಿಯೋಗೆ ಪಾರ್ಲೆ ಕಂಪನಿಯ ಸಖತ್ ರಿಯಾಕ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಟಾಫಿ ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇಬ್ಬರು ನಾಯಕರ ಸ್ನೇಹದ ಕ್ಷಣಗಳು ಮತ್ತೆ ನೆಟ್ಟಿಗರ ಗಮನ ಸೆಳೆದಿದ್ದು, #Melody ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ಗೆ ಬಂದಿದೆ. ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ ವಿಡಿಯೋದಲ್ಲಿ ಪ್ರಧಾನಿ ಮೋದಿ ನಗುಮುಖದೊಂದಿಗೆ ಮೆಲೋನಿ ಅವರಿಗೆ ಮೆಲೋಡಿ ಟಾಫಿ ನೀಡುತ್ತಿರುವ ದೃಶ್ಯ ಕಂಡುಬಂದಿದೆ. ಇದನ್ನು ಕಂಡ ನೆಟ್ಟಿಗರು ಫನ್ನಿ ಮೀಮ್ಸ್ ಹಾಗೂ ಕಾಮೆಂಟ್‌ಗಳನ್ನು … Continue reading ‘ಮೆಲೋಡಿ’ಯಲ್ಲಿ ಮೋದಿ-ಮೆಲೋನಿ ಸ್ನೇಹದ ಸಿಹಿ! ವೈರಲ್ ವಿಡಿಯೋಗೆ ಪಾರ್ಲೆ ಕಂಪನಿಯ ಸಖತ್ ರಿಯಾಕ್ಷನ್
Copy and paste this URL into your WordPress site to embed
Copy and paste this code into your site to embed