ಕರ್ನಾಟಕ ಪ್ರವಾಸಕ್ಕೆ ಮೋದಿ ರೆಡಿ: ಎಕ್ಸ್ ಪೋಸ್ಟ್ ಮೂಲಕ ವೇಳಾಪಟ್ಟಿ ಹಂಚಿಕೊಂಡ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪ್ರವಾಸದ ಕುರಿತು ಸ್ವತಃ ಎಕ್ಸ್‌ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, ಕರ್ನಾಟಕಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿರುವುದಾಗಿ ಕನ್ನಡದಲ್ಲಿಯೂ ಬರೆದುಕೊಂಡಿದ್ದಾರೆ. ಭೇಟಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆಯಲಿದ್ದು, ಮೈಸೂರಿನಲ್ಲಿ ವಿಶಿಷ್ಟ ತಾರಾಲಯವೊಂದು ಲೋಕಾರ್ಪಣೆಯಾಗಲಿದೆ. ಪ್ರಶಾಂತಿ ಕುಟೀರದ ಸುವರ್ಣ ಸಂಭ್ರಮದಲ್ಲಿ ಭಾಗಿ ಪ್ರಧಾನಿ ಮೋದಿ … Continue reading ಕರ್ನಾಟಕ ಪ್ರವಾಸಕ್ಕೆ ಮೋದಿ ರೆಡಿ: ಎಕ್ಸ್ ಪೋಸ್ಟ್ ಮೂಲಕ ವೇಳಾಪಟ್ಟಿ ಹಂಚಿಕೊಂಡ ಪ್ರಧಾನಿ