VIDEO| ದೇವಭೂಮಿಯಲ್ಲಿ ಮೋದಿ ಮಾತು!

0
496

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಉತ್ತರಾಖಂಡ್‌ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಉತ್ತರಾಖಂಡ್‌ ಇಡೀ ದೇಶದ ನಂಬಿಕೆಯಷ್ಟೆ ಅಲ್ಲ, ಅದು ಪುಣ್ಯ ಭೂಮಿ. ಈ ಕ್ಷೇತ್ರದ ಅಭಿವೃದ್ಧಿ ಮತ್ತು ಇದಕ್ಕೆ ಭವ್ಯ ರೂಪ ನೀಡುವುದು ಡಬ್ಬಲ್‌ ಇಂಜಿನ್‌ ಸರ್ಕಾರದ ಸರ್ವೋಚ್ಚ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

LEAVE A REPLY

Please enter your comment!
Please enter your name here