ಡಿಸೆಂಬರ್ನಲ್ಲಿ ಕೆನಡಾಕ್ಕೆ ಮೋದಿ ಭೇಟಿ: 2030ರೊಳಗೆ ವ್ಯಾಪಾರ ದ್ವಿಗುಣಗೊಳಿಸುವ ಗುರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೌದು! ಪ್ರಧಾನಿ ನರೇಂದ್ರ ಮೋದಿ ಅವರು 2026ರ ಡಿಸೆಂಬರ್ 11 ಮತ್ತು 12ರಂದು ಕೆನಡಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಒಟ್ಟಾವಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ನಡುವೆ ನಡೆದ ದೂರವಾಣಿ ಸಂಭಾಷಣೆಯ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಉಭಯ ನಾಯಕರು ವ್ಯಾಪಾರ, ಇಂಧನ, ತಂತ್ರಜ್ಞಾನ, ಭದ್ರತೆ ಹಾಗೂ ಜನರ ನಡುವಿನ ಸಂಪರ್ಕ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು … Continue reading ಡಿಸೆಂಬರ್ನಲ್ಲಿ ಕೆನಡಾಕ್ಕೆ ಮೋದಿ ಭೇಟಿ: 2030ರೊಳಗೆ ವ್ಯಾಪಾರ ದ್ವಿಗುಣಗೊಳಿಸುವ ಗುರಿ
Copy and paste this URL into your WordPress site to embed
Copy and paste this code into your site to embed