ಮೋದಿ 5 ರಾಷ್ಟ್ರಗಳ ಭೇಟಿ ಫಲಪ್ರದ: ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ ಎಂದ ಪಿಯೂಷ್ ಗೋಯಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಪಂಚ ರಾಷ್ಟ್ರಗಳ ಭೇಟಿ ಅತ್ಯಂತ ಫಲಪ್ರದವಾಗಿದ್ದು, ಹೂಡಿಕೆ ಹಾಗೂ ಜಾಗತಿಕ ವ್ಯಾಪಾರ ವೃದ್ಧಿಗೆ ಇದು ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಈ ವಿದೇಶಿ ಪ್ರವಾಸ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದ್ದಾರೆ. 50ಕ್ಕೂ ಹೆಚ್ಚು ಪ್ರಮುಖ ಸಂಸ್ಥೆಗಳ ಜೊತೆ ಚರ್ಚೆ … Continue reading ಮೋದಿ 5 ರಾಷ್ಟ್ರಗಳ ಭೇಟಿ ಫಲಪ್ರದ: ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ ಎಂದ ಪಿಯೂಷ್ ಗೋಯಲ್