SCO ಶೃಂಗಸಭೆಯಲ್ಲಿ ಮೋದಿ ಡಿಪ್ಲೊಮಸಿ: ಇರಾನ್ ಅಧ್ಯಕ್ಷರ ಜತೆ ಮಹತ್ವದ ಮೀಟಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಎರಡು ದೇಶಗಳ ನಡುವಿನ ಆರ್ಥಿಕ ವಿಜ್ಞಾನ ತಂತ್ರಜ್ಞಾನ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಿದ್ದಾರೆ. ನಿಕೋಲ್ ಪಶಿನ್ಯಾನ್ ಅವರೊಂದಿಗೂ ಮಾತುಕತೆ ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅರ್ಮೇನಿಯಾ ಅಧ್ಯಕ್ಷ ನಿಕೋಲ್ … Continue reading SCO ಶೃಂಗಸಭೆಯಲ್ಲಿ ಮೋದಿ ಡಿಪ್ಲೊಮಸಿ: ಇರಾನ್ ಅಧ್ಯಕ್ಷರ ಜತೆ ಮಹತ್ವದ ಮೀಟಿಂಗ್
Copy and paste this URL into your WordPress site to embed
Copy and paste this code into your site to embed