ಬಿಹಾರಕ್ಕೆ ಮೋದಿ ಮೆಗಾ ಗಿಫ್ಟ್: ಪಾಟ್ನಾ- ವೈಶಾಲಿ ಸಂಪರ್ಕಿಸುವ ‘ನಿತೀಶ್ ಸೇತು’ ಲೋಕಾರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ಎಕ್ಸ್‌ಟ್ರಾಡೋಸ್ಡ್ ಕೇಬಲ್-ಸ್ಟೇಯ್ಡ್ ಸೇತುವೆ ‘ನಿತೀಶ್ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆಗೊಳಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹಾಗೂ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಾಕ್ಷಿಯಾದರು. ಗಣ್ಯರ ಸಂತಸ ಸೇತುವೆ ಉದ್ಘಾಟನೆಯ ಮುನ್ನಾದಿನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರ ಸಚಿವೆ ಶೀಲಾ ಮಂಡಲ್, ಪ್ರಧಾನಿ ಭೇಟಿ ಹಾಗೂ ಸೇತುವೆ ಲೋಕಾರ್ಪಣೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. “ಇದು ಬಿಹಾರಕ್ಕೆ … Continue reading ಬಿಹಾರಕ್ಕೆ ಮೋದಿ ಮೆಗಾ ಗಿಫ್ಟ್: ಪಾಟ್ನಾ- ವೈಶಾಲಿ ಸಂಪರ್ಕಿಸುವ ‘ನಿತೀಶ್ ಸೇತು’ ಲೋಕಾರ್ಪಣೆ