ಕ್ವಾಡ್ ನಾಯಕರ ಫೋಟೋಶೂಟ್‌ನಲ್ಲಿ ಮೋದಿ ವಿಶೇಷ ನಡೆ: ಭಾರತದ ಧ್ವಜದ ಗುರುತು ಎತ್ತಿಕೊಂಡು ಜೇಬಿನಲ್ಲಿಟ್ಟ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಗೌರವ ಮತ್ತು ರಾಷ್ಟ್ರಧ್ವಜದ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಇದೀಗ ಗಮನ ಸೆಳೆದಿದೆ. ಕ್ವಾಡ್ ನಾಯಕರ ಗುಂಪು ಛಾಯಾಚಿತ್ರದ ವೇಳೆ ನೆಲದ ಮೇಲೆ ಬಿದ್ದಿದ್ದ ಭಾರತದ ತ್ರಿವರ್ಣ ಧ್ವಜದ ಗುರುತಿನ ಕಾರ್ಡ್‌ ಅನ್ನು ಪ್ರಧಾನಿ ಮೋದಿ ಸ್ವತಃ ಬಾಗಿ ಎತ್ತಿ ಜೇಬಿನಲ್ಲಿಟ್ಟುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಗಳವಾರ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ ಆಸಿಯಾನ್ ನಾಯಕರ ಶೃಂಗಸಭೆಯ ನೇಪಥ್ಯದಲ್ಲಿ 2024ರ ಬಳಿಕ … Continue reading ಕ್ವಾಡ್ ನಾಯಕರ ಫೋಟೋಶೂಟ್‌ನಲ್ಲಿ ಮೋದಿ ವಿಶೇಷ ನಡೆ: ಭಾರತದ ಧ್ವಜದ ಗುರುತು ಎತ್ತಿಕೊಂಡು ಜೇಬಿನಲ್ಲಿಟ್ಟ ಪ್ರಧಾನಿ