ಮೋದಿ ಆತ್ಮೀಯ ಮಾತು, ಐತಿಹಾಸಿಕ ಒಪ್ಪಂದ: ಭಾರತ-ಜಪಾನ್ ಸಂಬಂಧ ಮತ್ತಷ್ಟು ಗಟ್ಟಿಮುಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ಜಪಾನ್ ನಡುವಿನ ಕಾರ್ಯತಂತ್ರದ ಸಹಕಾರ ಮತ್ತೊಂದು ಮಹತ್ವದ ಹಂತ ತಲುಪಿದೆ. ಉಭಯ ದೇಶಗಳು ಮೊದಲ ಬಾರಿಗೆ ರಕ್ಷಣಾ ಸಹ-ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದ್ದು, ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಹಲವು ಹೊಸ ಉಪಕ್ರಮಗಳಿಗೆ ಚಾಲನೆ ನೀಡಿವೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ವಿಶೇಷ ಮಾತುಗಳ ಮೂಲಕ ಗಮನ ಸೆಳೆದರು. ತಕೈಚಿಗೆ ವಿಶೇಷ ಸ್ವಾಗತ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ … Continue reading ಮೋದಿ ಆತ್ಮೀಯ ಮಾತು, ಐತಿಹಾಸಿಕ ಒಪ್ಪಂದ: ಭಾರತ-ಜಪಾನ್ ಸಂಬಂಧ ಮತ್ತಷ್ಟು ಗಟ್ಟಿಮುಟ್ಟು