ಅಪ್ಪನ ಜೊತೆ ಕಳೆದ ಕ್ಷಣಗಳೇ ದೊಡ್ಡದು: ವಿಶ್ವಕಪ್ ತಪ್ಪಿದ್ದಕ್ಕೆ ವಿಷಾದ ಇಲ್ಲ ಎಂದ ಜಿತೇಶ್ ಶರ್ಮಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಟಿ20 ತಂಡದಿಂದ ಹೊರಬಿದ್ದಿದ್ದ ಬಗ್ಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮನಬಿಚ್ಚಿ ಮಾತನಾಡಿದ್ದು, ವಿಶ್ವಕಪ್ ತಪ್ಪಿದ್ದಕ್ಕೆ ಈಗ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೇ ನಿರಾಸೆಯಾಗಿದ್ದರೂ, ಆ ಸಮಯದಲ್ಲಿ ತಂದೆಯ ಜೊತೆ ಇರಲು ಸಾಧ್ಯವಾದುದು ದೊಡ್ಡ ಸಂತೋಷ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್, ಫೆಬ್ರವರಿ 1ರಂದು ತಮ್ಮ ತಂದೆ ಮೋಹನ್ ಶರ್ಮಾ ನಿಧನರಾದರು ಎಂದು ತಿಳಿಸಿದ್ದಾರೆ. ಅವರು … Continue reading ಅಪ್ಪನ ಜೊತೆ ಕಳೆದ ಕ್ಷಣಗಳೇ ದೊಡ್ಡದು: ವಿಶ್ವಕಪ್ ತಪ್ಪಿದ್ದಕ್ಕೆ ವಿಷಾದ ಇಲ್ಲ ಎಂದ ಜಿತೇಶ್ ಶರ್ಮಾ
Copy and paste this URL into your WordPress site to embed
Copy and paste this code into your site to embed