ಕರ್ನಾಟಕದಲ್ಲಿ ಮಾನ್ಸೂನ್ ಕಣ್ಣಾಮುಚ್ಚಾಲೆ: 25 ಜಿಲ್ಲೆಗಳಲ್ಲಿ ತೀವ್ರಗೊಂಡ ಮಳೆ ಅಭಾವ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದಾದ್ಯಂತ ವಾಡಿಕೆಯ ಮಾನ್ಸೂನ್ ಕ್ಷೀಣಿಸಿದ್ದು, ಬರದ ಛಾಯೆ ಆವರಿಸುತ್ತಿದೆ. ಒಟ್ಟು 31 ಜಿಲ್ಲೆಗಳ ಪೈಕಿ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ನಿರೀಕ್ಷಿತ ಮಳೆಯಾಗಿದೆ. ಇನ್ನುಳಿದ 25 ಜಿಲ್ಲೆಗಳಲ್ಲಿ ಶೇಕಡಾ 20ಕ್ಕಿಂತಲೂ ಅಧಿಕ ಕೊರತೆ ದಾಖಲಾಗಿದೆ. ಗರಿಷ್ಠ ಕೊರತೆ ಕಂಡ ಜಿಲ್ಲೆಗಳು ವಿಜಯನಗರ ಜಿಲ್ಲೆಯಲ್ಲಿ ಶೇ. 60ಕ್ಕೂ ಹೆಚ್ಚಿನ ಅಭಾವ ಎದುರಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಮೈಸೂರು (ಶೇ. -57) ಹಾಗೂ ಹಾವೇರಿ (ಶೇ. -50) ಜಿಲ್ಲೆಗಳು ಸಹ ವಾಡಿಕೆಯ ಅರ್ಧದಷ್ಟು ಮಳೆಯನ್ನೂ ಪಡೆದಿಲ್ಲ. ಐಎಂಡಿ … Continue reading ಕರ್ನಾಟಕದಲ್ಲಿ ಮಾನ್ಸೂನ್ ಕಣ್ಣಾಮುಚ್ಚಾಲೆ: 25 ಜಿಲ್ಲೆಗಳಲ್ಲಿ ತೀವ್ರಗೊಂಡ ಮಳೆ ಅಭಾವ