Monsoon Special | ಗರಿಗರಿಯಾದ ಪ್ರಾನ್ಸ್ ಪಕೋಡ: 20 ನಿಮಿಷದಲ್ಲಿ ಸೂಪರ್ ಟೇಸ್ಟಿ ಸ್ನ್ಯಾಕ್ಸ್ ರೆಡಿ

ಮಳೆಗಾಲದಲ್ಲಿ ಬಿಸಿ ಬಿಸಿ ತಿಂಡಿಗೆ ಪ್ರಾನ್ಸ್ ಪಕೋಡ ಬೆಸ್ಟ್. ಹೊರಗೆ ಗರಿಗರಿಯಾಗಿದ್ದು, ಒಳಗೆ ಮೃದುವಾದ ಪ್ರಾನ್ಸ್ ರುಚಿ ನೀಡುವ ಈ ರೆಸಿಪಿ ಕೇವಲ 20 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಸಂಜೆ ಚಹಾದ ಜೊತೆ ಸವಿಯಲು ಇದು ಪರ್ಫೆಕ್ಟ್ ಸ್ನ್ಯಾಕ್ಸ್. ಬೇಕಾಗುವ ಸಾಮಗ್ರಿಗಳು ಪ್ರಾನ್ಸ್ – 250 ಗ್ರಾಂಕಡಲೆ ಹಿಟ್ಟು – 4-5 ಚಮಚಅಕ್ಕಿ ಹಿಟ್ಟು ಅಥವಾ ಕಾರ್ನ್‌ಫ್ಲೋರ್ – 2 ಚಮಚಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಈರುಳ್ಳಿ – 1ಹಸಿರು ಮೆಣಸಿನಕಾಯಿ – 2ಖಾರದ ಪುಡಿ – 1 … Continue reading Monsoon Special | ಗರಿಗರಿಯಾದ ಪ್ರಾನ್ಸ್ ಪಕೋಡ: 20 ನಿಮಿಷದಲ್ಲಿ ಸೂಪರ್ ಟೇಸ್ಟಿ ಸ್ನ್ಯಾಕ್ಸ್ ರೆಡಿ