ರಾಮಮಂದಿರ ಬೆನ್ನಲ್ಲೇ ಮಥುರಾ ಶ್ರೀಕೃಷ್ಣ ಜನ್ಮಭೂಮಿಯಲ್ಲೂ ದೇಣಿಗೆ ಅಕ್ರಮ ಆರೋಪ: ಸಂತರ ಆಕ್ರೋಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ದುರುಪಯೋಗದ ವಿವಾದ ಮಾಸುವ ಮುನ್ನವೇ, ಉತ್ತರ ಪ್ರದೇಶದ ಮತ್ತೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನದಲ್ಲೂ ಕಾಣಿಕೆ ಹಣದ ಲೂಟಿಯಾಗಿದೆ ಎಂದು ಪ್ರಮುಖ ಸಂತರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.‌ ಶ್ರೀ ಕೃಷ್ಣ ಜನ್ಮಭೂಮಿ-ಇದ್ಗಾ ಮಸೀದಿ ವಿವಾದದ ಪ್ರಮುಖ ಅರ್ಜಿದಾರರಲ್ಲಿ ಒಬ್ಬರಾಗಿರುವ ಪ್ರಸಿದ್ಧ ಸಂತ ಶರ್ಮಾ ಈ ಆರೋಪವನ್ನು ಮಾಡಿದ್ದಾರೆ. ಸಂತರ ಪ್ರಮುಖ ಆರೋಪಗಳೇನು? ಶ್ರೀ ಕೃಷ್ಣ ಜನ್ಮಸ್ಥಾನ ಮಂದಿರಕ್ಕೆ ದೇಶ … Continue reading ರಾಮಮಂದಿರ ಬೆನ್ನಲ್ಲೇ ಮಥುರಾ ಶ್ರೀಕೃಷ್ಣ ಜನ್ಮಭೂಮಿಯಲ್ಲೂ ದೇಣಿಗೆ ಅಕ್ರಮ ಆರೋಪ: ಸಂತರ ಆಕ್ರೋಶ!