ರಾಜ್ಯದ ಪ್ರವಾಸಿ ತಾಣಗಳಿಗೆ ಅಭಿವೃದ್ಧಿಯ ಮಹಾಪೂರ: ಏನೆಲ್ಲಾ ಕ್ರಮ ಕೈಗೊಂಡಿದೆ ಸರ್ಕಾರ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಸಾಕಷ್ಟು ಸುಂದರ ಪ್ರವಾಸಿ ತಾಣಗಳಿದ್ದು, ಅದರ ಅಭಿವೃದ್ಧಿಗೆ ಸರ್ಕಾರ ಈಗ ಮತ್ತಷ್ಟು ವಿಶೇಚ ಕ್ರಮ ಕೈಗೊಂಡಿದೆ.

ಪ್ರಸಿದ್ಧ ಬೇಲೂರು, ಹಳೆಬೀಡು ಸ್ಮಾರಕಗಳನ್ನು ಯುನೆಸ್ಕೋಗೆ ಸೇರಿಸಲು ಕ್ರಮ, ಹಂಪಿ, ಬಾದಾಮಿ, ಐಹೊಳೆ ಸೇರಿ ಎಲ್ಲಾ ಪ್ರವಾಸಿ ತಾಣಗಳ ಅಭಿವೃದ್ದಿ ಮಾಡಲಾಗುತ್ತದೆ.

ಜೋಗಜಲಪಾತದ ಬಳಿ ಹೊಟೇಲ್‌ ಹಾಗೂ ರೋಪ್‌ ವೇ ಗಾಗಿ 116 ಕೋಟಿ ರೂ. ಅನುದಾನ. ನಂದಿ ಬೆಟ್ಟ ರೋಪ್‌ ವೇ ನಿರ್ಮಾಣಕ್ಕೆ 93 ಕೋಟಿ ರೂ., ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ, ಪರ್ವತಮಾಲಾ ಯೋಜನೆ ಅಡಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!