ಹಾರ್ಮುಜ್‌ ಜಲಸಂಧಿಯಲ್ಲಿ 700ಕ್ಕೂ ಹೆಚ್ಚು ತೈಲ ಹಡಗುಗಳ ಸಂಚಾರ ಸ್ಥಗಿತ: ಭಾರತಕ್ಕೂ ಇಂಧನ ಆತಂಕ?

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಇರಾನ್‌ ಬಳಿಯ ಹಾರ್ಮುಜ್ ಜಲಸಂಧಿ ಸ್ಥಬ್ದವಾಗಿದೆ. ಇದರಿಂದ ಜಾಗತಿಕ ತೈಲ ಸಂಚಾರವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಒಟ್ಟು ಜಾಗತಿಕ ತೈಲ ವಹಿವಾಟಿನಲ್ಲಿ ಬರೋಬ್ಬರಿ 86%ರಷ್ಟು ಕುಸಿತ ಕಂಡಿದೆ. ಹಾರ್ಮುಜ್‌ ಜಲಸಂಧಿಯಲ್ಲಿ ಸುಮಾರು 700ಕ್ಕೂ ಹೆಚ್ಚು ತೈಲ ಹಡಗುಗಳ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಮ್ಯಾರಿಟೈಮ್‌ ಅನಾಲಿಟಿಕ್ಸ್‌ ಸಂಸ್ಥೆಗಳಾದ ವಿಂಡ್‌ವರ್ಡ್‌ ಮತ್ತು ಕೆಪ್ಲರ್‌ ದತ್ತಾಂಶಗಳ ಪ್ರಕಾರ, ಈ ಜಲಮಾರ್ಗವನ್ನು ಅಧಿಕೃತವಾಗಿ ಮುಚ್ಚಿಲ್ಲವಾದರೂ, ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಬಹುತೇಕ ಬಂದ್‌ ಆದಂತೆ ಎಂದು ಹೇಳಲಾಗುತ್ತಿದೆ. ಮಾರ್ಚ್ 1ರಂದು, … Continue reading ಹಾರ್ಮುಜ್‌ ಜಲಸಂಧಿಯಲ್ಲಿ 700ಕ್ಕೂ ಹೆಚ್ಚು ತೈಲ ಹಡಗುಗಳ ಸಂಚಾರ ಸ್ಥಗಿತ: ಭಾರತಕ್ಕೂ ಇಂಧನ ಆತಂಕ?