ನದಿಯಲ್ಲಿ ಕೊಚ್ಚಿಹೋದ ಸಾವಿರಕ್ಕೂ ಹೆಚ್ಚು LPG ಸಿಲಿಂಡರ್‌ಗಳು: ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟುಮಾಡಿದೆ. ಇದೇ ವೇಳೆ ರಾಯಗಡ ಜಿಲ್ಲೆಯ HPCL ಅನಿಲ ಘಟಕಕ್ಕೆ ಪ್ರವಾಹದ ನೀರು ನುಗ್ಗಿ ಸುಮಾರು 1,200 LPG ಸಿಲಿಂಡರ್‌ಗಳು ನೀರಿನ ಹೊಳೆಯೊಂದಿಗೆ ಕೊಚ್ಚಿಹೋಗಿರುವ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟಕಕ್ಕೆ ನುಗ್ಗಿದ ಪ್ರವಾಹದ ನೀರು ನಿರಂತರ ಮಳೆಯಿಂದ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಖಲಾಪುರ ತಾಲ್ಲೂಕಿನ ಚಾವ್ನೆ ಪ್ರದೇಶದಲ್ಲಿರುವ HPCL ಅನಿಲ ಘಟಕಕ್ಕೆ ಪ್ರವಾಹದ … Continue reading ನದಿಯಲ್ಲಿ ಕೊಚ್ಚಿಹೋದ ಸಾವಿರಕ್ಕೂ ಹೆಚ್ಚು LPG ಸಿಲಿಂಡರ್‌ಗಳು: ತಪ್ಪಿದ ಭಾರೀ ಅನಾಹುತ