Morning Routine | ಫಿಟ್ ಆಗಿರೋರ ಮಾರ್ನಿಂಗ್ ರೂಟೀನ್ ಹೇಗಿರುತ್ತೆ ಗೊತ್ತಾ?
ಫಿಟ್ ಆಗಿರುವವರ ಜೀವನಶೈಲಿಯಲ್ಲಿ ಬೆಳಗಿನ ರೂಟೀನ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ದಿನವನ್ನು ಹೇಗೆ ಆರಂಭಿಸುತ್ತೇವೆ ಎಂಬುದೇ ದಿನಪೂರ್ತಿ ನಮ್ಮ ಎನರ್ಜಿ, ಮೂಡ್ ಮತ್ತು ಫಿಟ್ನೆಸ್ ಮೇಲೆ ಪರಿಣಾಮ ಬೀರುತ್ತದೆ. ಫಿಟ್ ಆಗಿರುವವರು ಬೆಳಿಗ್ಗೆ ಕೆಲ ಸರಳ ಹವ್ಯಾಸಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬೆಳಗ್ಗೆ ಬೇಗ ಏಳುವ ಹವ್ಯಾಸ:ಬಹುತೇಕ ಫಿಟ್ ಜನರು ಬೆಳಗ್ಗೆ ಬೇಗ ಏಳುತ್ತಾರೆ. ಇದರಿಂದ ದೇಹದ ಗಡಿಯಾರ ಸರಿಯಾಗಿ ಕೆಲಸ ಮಾಡುತ್ತದೆ ಮತ್ತು ದಿನವನ್ನು ಶಾಂತವಾಗಿ ಆರಂಭಿಸಲು ಸಮಯ ಸಿಗುತ್ತದೆ. ನೀರು ಕುಡಿಯುವುದು ಮೊದಲ ಹವ್ಯಾಸ:ಎದ್ದ … Continue reading Morning Routine | ಫಿಟ್ ಆಗಿರೋರ ಮಾರ್ನಿಂಗ್ ರೂಟೀನ್ ಹೇಗಿರುತ್ತೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed