spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

2021ರಲ್ಲಿ ಅತಿ ಹೆಚ್ಚು ಬಳಕೆಯಾದ ಎಮೋಜಿ ಯಾವುದು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಫ್ಯಾಕ್ಟ್

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಾದ್ಯಂತ 4.48 ಬಿಲಿಯನ್ ಗೂ ಹೆಚ್ಚು ಮಂದಿ ಸಾಮಾಜಿಕ ಜಾಲತಾಣ ಬಳಸುತ್ತಾರೆ. ಅದರಲ್ಲಿ ಕೆಲವರು ಸ್ಕ್ರಾಲ್ ಮಾಡಿ ಟೈಮ್ ಪಾಸ್ ಮಾಡಿದ್ರೆ, ಮತ್ತೆ ಕೆಲವರು ಗೇಮ್ಸ್ ಆಡ್ತಾರೆ. ಈಗ ವೇಗಗತಿಯಲ್ಲಿರುವ ಸೋಷಿಯಲ್ ಮೀಡಿಯಾದಲ್ಲಿ ಎಮೋಜಿಗಳನ್ನು ಬಳಸುತ್ತಾರೆ… ಆದರೆ ಈ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಬಳಕೆಯಾಗುವ ಎಮೋಜಿ ಯಾವುದು ಗೊತ್ತಾ?
ಈ ಬಗ್ಗೆ ಯುನಿಕೋಡ್ ಕನ್ಸೋರ್ಟಿಯಂ ಇಂಟರೆಸ್ಟಿಂಗ್ ವರದಿಯೊಂದನ್ನು ತಿಳಿಸಿದೆ. ಈ ವರದಿಯಲ್ಲಿ ಜನರು ಅತಿಹೆಚ್ಚು ಬಳಕೆ ಮಾಡಿರುವ ಎಮೋಜಿಯಾಗಿ Tears Of joy 😂 ಮೊದಲ ಸ್ಥಾನದಲ್ಲಿದೆ. ನಂತರ ಎರಡನೇ ಸ್ಥಾನದಲ್ಲಿ Heart ❤️ ಎಮೋಜಿ ಇದೆ. Birthday cake 🎂 25ನೇ ಸ್ಥಾನ ಪಡೆದಿದ್ದು, Balloon🎈 48ನೇ ಸ್ಥಾನದಲ್ಲಿದೆ. Pleading ಎಮೋಜಿ 😟 97ನೇ ಸ್ಥಾನದಲ್ಲಿದೆ.
ಇಂಟರ್ನೆಟ್ ನಲ್ಲಿ ಸುಮಾರು 3,663 ಎಮೋಜಿಗಳಿದ್ದು, ಅದರಲ್ಲಿ ಟಾಪ್ 100 ಎಮೋಜಿಗಳು ಹೆಚ್ಚು ಜನಪ್ರಿಯವಾಗಿವೆ.

'Face With Tears of Joy', 'Red Heart' Most Used Emojis of 2021: Unicode Consortium

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss