ಮಗನ ಕುಡಿತದ ಚಟಕ್ಕೆ ಬಲಿಯಾಯ್ತು ತಾಯಿಯ ಜೀವ: ಹೆತ್ತಮ್ಮನನ್ನೇ ಹೊಡೆದು ಕೊಂ*ದ ಮಗ

ಹೊಸದಿಗಂತ ವರದಿ ದಾವಣಗೆರೆ: ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಆರನೇ ಮೈಲಿಕಲ್ಲು ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ. ಗ್ರಾಮದ ಪ್ರೇಮಾ(60 ವರ್ಷ) ತನ್ನ ಮಗ ಆನಂದ ಎಂಬಾತನಿಂದಲೇ ಹತ್ಯೆಯಾದ ದುರ್ದೈವಿ ತಾಯಿ. 15 ವರ್ಷಗಳ ಹಿಂದೆ ಪ್ರೇಮಾ ಪತಿ ಮೃತಪಟ್ಟಿದ್ದು, ಆಗಿನಿಂದಲೂ ಹೊಲದಲ್ಲಿ ಕೂಲಿ ಕೆಲಸ, ಪಾತ್ರೆ ತೊಳೆಯುವುದೂ ಸೇರಿದಂತೆ ಮನೆಗೆಲಸ ಮಾಡಿಕೊಂಡು, ತಾನು ಉಪವಾಸವಿದ್ದರೂ ತನ್ನ ಎರಡು ಹೆಣ್ಣು ಮಕ್ಕಳು, ಓರ್ವ ಮಗನಿಗೆ ಒಂದಿಷ್ಟೂ … Continue reading ಮಗನ ಕುಡಿತದ ಚಟಕ್ಕೆ ಬಲಿಯಾಯ್ತು ತಾಯಿಯ ಜೀವ: ಹೆತ್ತಮ್ಮನನ್ನೇ ಹೊಡೆದು ಕೊಂ*ದ ಮಗ