ಜೀವನದಲ್ಲಿ ಸೋತು ಬಸ್‌ಸ್ಟಾಂಡ್‌ನಲ್ಲಿ ಮಗಳನ್ನು ಬಿಟ್ಟು ಹೋದ ತಾಯಿ, ʼಅಕ್ಕʼನಿಂದ ರಕ್ಷಣೆ

ಹೊಸದಿಗಂತ ವರದಿ ಉಡುಪಿ: ಮನೆಯ ಯಜಮಾನನ್ನು ಕಳೆದುಕೊಂಡರೂ ಮಗಳನ್ನು ಸಾಕಿ ಸಲಹುವ ಆಸೆಯಿಂದ, ಬದುಕುವ ಛಲದಿಂದ ಗೊತ್ತು ಪರಿಚಯ ಇಲ್ಲದ ಊರಿಗೆ ಬಂದ ಮಹಿಳೆಯೊಬ್ಬರು ಜೀವನದ ಹೊಡೆತದ ಮುಂದೆ ಸೋಲೊಪ್ಪಿಕೊಂಡಿದ್ದಾರೆ. ನನ್ನ ಬದುಕು ಮುಗಿಯಿತು, ಮಗಳಿಗಾದರೂ ಒಳ್ಳೆ ಜೀವನ ಸಿಗಲಿ ಎಂದು ತಾಯಿ ಮಗಳನ್ನು ಬಸ್‌ಸ್ಟಾಂಡ್‌ನಲ್ಲಿಯೇ ಬಿಟ್ಟು ಹೋಗಿದ್ದಾರೆ. ಉಡುಪಿಯ ಬನ್ನಂಜೆ ಬಸ್ ನಿಲ್ದಾಣದಲ್ಲಿ ತನ್ನ ಐದು ವರ್ಷದ ಮಗಳನ್ನು ಬಿಟ್ಟು ತಾಯಿ ಬಡತನಕ್ಕೆ ಶರಣಾಗಿ ಕಾಣದೂರಿಗೆ ಹೋಗಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಅಕ್ಕಪಡೆ ಆಗಮಿಸಿದ್ದು, ತಾಯಿ … Continue reading ಜೀವನದಲ್ಲಿ ಸೋತು ಬಸ್‌ಸ್ಟಾಂಡ್‌ನಲ್ಲಿ ಮಗಳನ್ನು ಬಿಟ್ಟು ಹೋದ ತಾಯಿ, ʼಅಕ್ಕʼನಿಂದ ರಕ್ಷಣೆ