ಕುಡಿತದ ಚಟಕ್ಕೆ ಬಲಿಯಾಯ್ತು ತಾಯಿಯ ಜೀವ: ಬುದ್ಧಿ ಹೇಳಿದ್ದಕ್ಕೆ ಹೆತ್ತಮ್ಮನನ್ನೇ ಹೊಡೆದು ಕೊಂ*ದ ಪಾಪಿ ಮಗ
ಹೊಸದಿಗಂತ ವರದಿ ದಾವಣಗೆರೆ: ಕುಡಿಯದಂತೆ ಬುದ್ಧಿ ಹೇಳಿದ್ದಕ್ಕೆ ಹೆತ್ತ ತಾಯಿಗೆ ಮಗನೊಬ್ಬ ಮರದ ಪಟ್ಟಿಯೊಂದರಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದಲ್ಲಿ ವರದಿಯಾಗಿದೆ. ಜಿಲ್ಲೆಯ ಹರಪನಹಳ್ಳಿ ತಾಲೂಕು ಹಾರಕನಾಳ್ ಗ್ರಾಮದ ಬುಳ್ಳಮ್ಮ(75) ಕೊಲೆಯಾದ ತಾಯಿ. ತನ್ನ ಮಗಳ ಮನೆಯಾದ ಚನ್ನಗಿರಿ ತಾಲೂಕು ದೊಡ್ಡಘಟ್ಟ ಗ್ರಾಮದಲ್ಲೇ ಬುಳ್ಳಮ್ಮ ವಾಸವಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಬುಳ್ಳಮ್ಮನ ಮಗ ಹನುಮಂತ ಕುಡಿದುಕೊಂಡು ತನ್ನ ಸಹೋದರಿ ಮನೆಗೆ ಬಂದಿದ್ದ. ಆಗ ಬುಳ್ಳಮ್ಮ ಕುಡಿಯದಂತೆ ಬುದ್ಧಿ ಹೇಳಿದ್ದರಿಂದ ಆಕ್ರೋಶಗೊಂಡ … Continue reading ಕುಡಿತದ ಚಟಕ್ಕೆ ಬಲಿಯಾಯ್ತು ತಾಯಿಯ ಜೀವ: ಬುದ್ಧಿ ಹೇಳಿದ್ದಕ್ಕೆ ಹೆತ್ತಮ್ಮನನ್ನೇ ಹೊಡೆದು ಕೊಂ*ದ ಪಾಪಿ ಮಗ
Copy and paste this URL into your WordPress site to embed
Copy and paste this code into your site to embed