Mountain People | ಗಿರಿಯ ಹಾದಿಯಲ್ಲಿ ಗುರಿಯ ಹುಡುಕಾಟ.. ಪರ್ವತಗಳೆಂದರೆ ಅಷ್ಟೊಂದು ಪ್ರೀತಿ ಏಕೆ?

ಕೆಲವರಿಗೆ ಸಮುದ್ರದ ಅಲೆಗಳ ಅಬ್ಬರ ಇಷ್ಟವಾದರೆ, ಇನ್ನು ಕೆಲವರಿಗೆ ಪರ್ವತಗಳ ಮೌನವೇ ಪ್ರಾಣ. ಪರ್ವತಗಳನ್ನು ಇಷ್ಟಪಡುವವರನ್ನು ಸಾಮಾನ್ಯವಾಗಿ ‘ಮೌಂಟೇನ್ ಪೀಪಲ್’ ಅಥವಾ ಪರ್ವತಪ್ರೇಮಿಗಳು ಎಂದು ಕರೆಯಲಾಗುತ್ತದೆ. ಇವರ ವ್ಯಕ್ತಿತ್ವ ಮತ್ತು ಮನಸ್ಥಿತಿ ಉಳಿದವರಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಪರ್ವತಗಳನ್ನು ಇಷ್ಟಪಡುವವರು ಹೆಚ್ಚಾಗಿ ಶಾಂತಿಪ್ರಿಯರು. ನಗರದ ಗದ್ದಲದಿಂದ ದೂರವಿರಲು ಬಯಸುವ ಇವರು, ಪರ್ವತಗಳ ನಿಶ್ಯಬ್ದದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ಈ ಮೌನ ಅವರಿಗೆ ಒಂಟಿತನವಲ್ಲ, ಬದಲಾಗಿ ಒಂದು ರೀತಿಯ ಧನ್ಯತಾ ಭಾವವನ್ನು ನೀಡುತ್ತದೆ. ಪರ್ವತಾರೋಹಣ ಸುಲಭವಲ್ಲ. ಪ್ರತಿಯೊಂದು ಹೆಜ್ಜೆಯೂ ಒಂದು … Continue reading Mountain People | ಗಿರಿಯ ಹಾದಿಯಲ್ಲಿ ಗುರಿಯ ಹುಡುಕಾಟ.. ಪರ್ವತಗಳೆಂದರೆ ಅಷ್ಟೊಂದು ಪ್ರೀತಿ ಏಕೆ?