FOOD | ಬಾಯಲ್ಲಿ ನೀರು ತರಿಸುತ್ತೆ ಕ್ಯಾರೆಟ್‌-ಮೂಲಂಗಿ ಟೇಸ್ಟಿ ಉಪ್ಪಿನಕಾಯಿ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳುಮೂಲಂಗಿಕ್ಯಾರೆಟ್‌ ಹಸಿಮೆಣಸುಕೊತ್ತಂಬರಿ ಕಾಳುಜೀರಿಗೆಸಾಸಿವೆಕಾಳುಮೆಣಸುಸೋಂಪುಮೆಂತ್ಯೆ ಕಾಳುಅರಿಶಿಣಉಪ್ಪುಖಾರದಪುಡಿಕಪ್ಪು ಎಳ್ಳುಎಣ್ಣೆಹಿಂಗ್‌ ನಿಂಬೆಹುಳಿ ಮಾಡುವ ವಿಧಾನಮೊದಲು ಕ್ಯಾರೆಟ್‌ ಹಾಗೂ ಮೂಲಂಗಿಯನ್ನು ನೂಡಲ್ಸ್‌ ರೀತಿ ಪೀಲ್‌ ಮಾಡಿ ಇಟ್ಟುಕೊಳ್ಳಿಇದನ್ನು ಉದ್ದುದ್ದ ಕಟ್‌ ಮಾಡಿದ ಮೆಣಸಿನ ಕಾಯಿ ಹಾಕಿ, ತೆಳು ಬಟ್ಟೆಯಲ್ಲಿ ಹರಡಿ ಬಿಸಿಲಿಗೆ ಇಡಿನಂತರ ಪ್ಯಾನ್‌ಗೆ ಕೊತ್ತಂಬರಿ ಕಾಳು ಜೀರಿಗೆ ಸಾಸಿವೆ ಕಾಳುಮೆಣಸು ಸೋಂಪು ಮೆಂತ್ಯೆ ಕಾಳು ಡ್ರೈ ರೋಸ್ಟ್‌ ಮಾಡಿ, ರೋಸ್ಟ್‌ ಆಗಿ ತಣ್ಣಗಾದ ನಂತರ ಪುಡಿ ಮಾಡಿ ಇಟ್ಟುಕೊಳ್ಳಿನಂತರ ಈ ಪುಡಿಯನ್ನು ಮೂಲಂಗಿ ಕ್ಯಾರೆಟ್‌ಗೆ ಹಾಕಿ ಮಿಕ್ಸ್‌ ಮಾಡಿ, ಮೇಲೆ ಉಪ್ಪು, … Continue reading FOOD | ಬಾಯಲ್ಲಿ ನೀರು ತರಿಸುತ್ತೆ ಕ್ಯಾರೆಟ್‌-ಮೂಲಂಗಿ ಟೇಸ್ಟಿ ಉಪ್ಪಿನಕಾಯಿ, ಹೇಗೆ ಮಾಡೋದು ನೋಡಿ..