FOOD | ಬಾಯಲ್ಲಿ ನೀರು ತರಿಸೋ ಹಾಟ್‌ ಚಾಕೋಲೆಟ್‌, ರೆಸಿಪಿ ಟ್ರೈ ಮಾಡಿದ್ರೆ ಇಷ್ಟು ಈಸಿಯಾ ಅಂತೀರಿ!

ಸಾಮಾಗ್ರಿಗಳುಹಾಲುಕೋಕೋ ಪೌಡರ್ಡಾರ್ಕ್‌ ಚಾಕೋಲೆಟ್‌ ಬೆಲ್ಲಕಡ್ಲೆಹಿಟ್ಟುತುಪ್ಪ ಮಾಡುವ ವಿಧಾನಮೊದಲು ಪಾತ್ರೆಗೆ ತುಪ್ಪ, ಕಡ್ಲೆಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ರೋಸ್ಟ್‌ ಮಾಡಿಕೊಳ್ಳಿನಂತರ ಇದಕ್ಕೆ ಕೋಕೋ ಪೌಡರ್‌ ಹಾಕಿ, ನೀರು ಹಾಕಿ ಗಂಟಿಲ್ಲದಂತೆ ಕಲಸಿನಂತರ ಇದಕ್ಕೆ ಡಾರ್ಕ್‌ ಚಾಕೋಲೆಟ್‌ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಇದು ಕರಗಿದ ನಂತರ ಬೆಲ್ಲ ಹಾಗೂ ಹಾಲು ಹಾಕಿ ಥಿಕ್‌ ಆಗುವವರೆಗೂ ಸಣ್ಣ ಉರಿಯಲ್ಲಿ ಕೈಯಾಡಿಸಿದ್ರೆ ಹಾಟ್‌ ಚಾಕೋಲೆಟ್‌ ರೆಡಿ