ಮದುವೆ ಯಾವಾಗ? ಅಂತ ಕೇಳೋರಿಗೆ ಡೇಟ್ ಕೊಟ್ಟ ಮೃಣಾಲ್ ಠಾಕೂರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ನಟಿ ಮೃಣಾಲ್ ಠಾಕೂರ್ ಹಾಗೂ ನಟ ಧನುಶ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಲ್ಲಿದೆ. ಫೆಬ್ರವರಿ 14ರಂದು ಇವರ ವಿವಾಹ ನಡೆಯಲಿದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಆದರೆ ಈ ವಿಷಯವನ್ನು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ. ಒಟ್ಟಿಗೆ ಕಾಣಿಸಿಕೊಂಡ ಕೆಲವು ಸಂದರ್ಭಗಳು ಮತ್ತು ಫೋಟೋಗಳು ಈ ವದಂತಿಗೆ ಕಾರಣವಾಗಿದ್ದವು. ಇದೀಗ ಒಂದು ಸಂದರ್ಶನದಲ್ಲಿ ಮಾತನಾಡಿದ ಮೃಣಾಲ್, ಈ ಸುದ್ದಿಗೆ ಹಾಸ್ಯಭರಿತವಾಗಿ ಉತ್ತರ ನೀಡಿದ್ದಾರೆ. “ಫೆಬ್ರವರಿ 14 ಅಲ್ಲ, ಏಪ್ರಿಲ್ … Continue reading ಮದುವೆ ಯಾವಾಗ? ಅಂತ ಕೇಳೋರಿಗೆ ಡೇಟ್ ಕೊಟ್ಟ ಮೃಣಾಲ್ ಠಾಕೂರ್‌!