ಮಾಜಿ ಪ್ರೇಮಿ ಬಗ್ಗೆ ಮನಬಿಚ್ಚಿ ಮಾತನಾಡಿದ ಮೃಣಾಲ್ ಠಾಕೂರ್! ಏನಂದ್ರು ನೋಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೃಣಾಲ್ ಠಾಕೂರ್ ತಮ್ಮ ವೈಯಕ್ತಿಕ ಜೀವನದ ವಿಷಯಗಳನ್ನೂ ನಿರ್ಭಯವಾಗಿ ಹಂಚಿಕೊಳ್ಳುವ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಹೊಸ ಚಿತ್ರ ‘ದೋ ದೀವಾನೆ ಶೆಹರ್ ಮೇ’ ಪ್ರಚಾರದ ಸಂದರ್ಭದಲ್ಲಿ ಅವರು ಮಾಜಿ ಪ್ರೇಮಿಯ ಕುರಿತು ಮಾತನಾಡಿ ಗಮನ ಸೆಳೆದಿದ್ದಾರೆ. 2019ರಲ್ಲಿ ಬಿಡುಗಡೆಯಾದ ಸೂಪರ್ 30 ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆ ಅಭಿನಯಿಸಿದ ಸಂದರ್ಭವನ್ನು ಅವರು ನೆನಪಿಸಿಕೊಂಡಿದ್ದು. ಆ ಸಮಯದಲ್ಲಿ ತಮ್ಮ ವಿದೇಶಿ ಮಾಜಿ ಬಾಯ್ಫ್ರೆಂಡ್ ನಡೆದುಕೊಳ್ಳುತ್ತಿದ್ದ ರೀತಿ ಅವರಿಗೆ ಶಾಕಿಂಗ್ ಎಂದೆನಿಸುತ್ತಿತ್ತು ಎಂದು ಹೇಳಿದ್ದಾರೆ. ಇದನ್ನೂ … Continue reading ಮಾಜಿ ಪ್ರೇಮಿ ಬಗ್ಗೆ ಮನಬಿಚ್ಚಿ ಮಾತನಾಡಿದ ಮೃಣಾಲ್ ಠಾಕೂರ್! ಏನಂದ್ರು ನೋಡಿ
Copy and paste this URL into your WordPress site to embed
Copy and paste this code into your site to embed