ಮಿಸಸ್ ದೇವರಕೊಂಡ ಈಗ ಪಕ್ಕಾ ಪ್ರೊಫೆಷನಲ್: ‘ರಣಬಾಲಿ’ಗೂ ಮುನ್ನವೇ ‘ಮೈಸಾ’ ಸೆಟ್‌ಗೆ ಹಾಜರ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸ್ಯಾಂಡಲ್‌ವುಡ್‌ನಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ರಶ್ಮಿಕಾ ಮಂದಣ್ಣ, ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಅವರೊಂದಿಗೆ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಸಡಗರದ ನಂತರ ಈ ಸ್ಟಾರ್ ಜೋಡಿ ಈಗ ಮತ್ತೆ ಚಿತ್ರರಂಗದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯ ನಂತರ ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆ ‘ರಣಬಾಲಿ’ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ರಶ್ಮಿಕಾ ಈಗ ಎಲ್ಲರಿಗೂ ಸಪ್ರೈಸ್ ನೀಡಿದ್ದು, ತಮ್ಮ ಬಹುನಿರೀಕ್ಷಿತ ‘ಮೈಸಾ’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. … Continue reading ಮಿಸಸ್ ದೇವರಕೊಂಡ ಈಗ ಪಕ್ಕಾ ಪ್ರೊಫೆಷನಲ್: ‘ರಣಬಾಲಿ’ಗೂ ಮುನ್ನವೇ ‘ಮೈಸಾ’ ಸೆಟ್‌ಗೆ ಹಾಜರ್!