ಮುಂಬೈ ಮೆಟ್ರೋ ಪಿಲ್ಲರ್ ದುರಂತ: ಐವರು ಅರೆಸ್ಟ್, ಗುತ್ತಿಗೆದಾರರಿಗೆ 6 ಕೋಟಿ ಫೈನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈ ನಗರದ ಮುಲುಂಡ್ ಪ್ರದೇಶದಲ್ಲಿ ನಡೆದ ಮೆಟ್ರೋ ನಿರ್ಮಾಣ ದುರಂತದ ಬಳಿಕ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಮಾರ್ಗದ ಸ್ಲ್ಯಾಬ್ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಜನೆಗೆ ಸಂಬಂಧಿಸಿದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಲಾಗಿದ್ದು, ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಸಲಹೆಗಾರರಿಗೆ ಒಟ್ಟು 6 ಕೋಟಿ ರೂ ದಂಡ ವಿಧಿಸಲಾಗಿದೆ. ಫೆಬ್ರವರಿ 14 ರಂದು ಮಧ್ಯಾಹ್ನ ಈ … Continue reading ಮುಂಬೈ ಮೆಟ್ರೋ ಪಿಲ್ಲರ್ ದುರಂತ: ಐವರು ಅರೆಸ್ಟ್, ಗುತ್ತಿಗೆದಾರರಿಗೆ 6 ಕೋಟಿ ಫೈನ್!