ಹಣಕ್ಕಾಗಿ ಕಿರುಕುಳ ನೀಡಿ ವಿವಾಹಿತೆಯ ಕೊ*ಲೆ?: ಪತಿ, ಅತ್ತೆ, ನಾದಿನಿ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ವರದಿ ಯಾದಗಿರಿ: ಮಗುವಿನ ಚಿಕಿತ್ಸೆಯ ನೆಪದಲ್ಲಿ ಹಣಕ್ಕಾಗಿ ನಿರಂತರ ಕಿರುಕುಳ ನೀಡಿ 24 ವರ್ಷದ ವಿವಾಹಿತೆಯನ್ನು ಕೊಲೆ ಮಾಡಿರುವ ಆರೋಪದಡಿ ಪತಿ, ಅತ್ತೆ ಹಾಗೂ ನಾದಿನಿ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕ್ಕಾಗಿ ಕಿರುಕುಳ ಆರೋಪ ಶಹಾಪುರ ನಿವಾಸಿ ರಜೀಯಾ ಬೇಗಂ ನೀಡಿದ ದೂರಿನ ಮೇರೆಗೆ ಲಾಡೇಜ್‌ಗಲ್ಲಿಯ ನಸೀರ್ ಸಾಬ್ ಖುರೇಷಿ, ಗೌಸೀಯಾ ಬೇಗಂ ಹಾಗೂ ನಸೀಮಾ ವಿರುದ್ಧ ಬಿಎನ್‌ಎಸ್‌ ಕಲಂ 85, 103(1) ಮತ್ತು 3(5)ರಡಿ ಪ್ರಕರಣ ದಾಖಲಿಸಿ ಪೊಲೀಸರು … Continue reading ಹಣಕ್ಕಾಗಿ ಕಿರುಕುಳ ನೀಡಿ ವಿವಾಹಿತೆಯ ಕೊ*ಲೆ?: ಪತಿ, ಅತ್ತೆ, ನಾದಿನಿ ವಿರುದ್ಧ ಪ್ರಕರಣ ದಾಖಲು