ದೇವರ ದರುಶನದ ನೆಪದಲ್ಲಿ ಹ*ತ್ಯೆ: ಪತ್ನಿ-ಪ್ರಿಯಕರನ ಪ್ಲ್ಯಾನ್‌ಗೆ ಬಲಿಯಾದ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ಹೋಗುವ ನೆಪದಲ್ಲಿ ಪತಿಯನ್ನು ಕರೆದುಕೊಂಡು ಹೋದ ಮಹಿಳೆ, ಪೂರ್ವನಿಯೋಜಿತ ಸಂಚಿನಂತೆ ಪ್ರಿಯಕರನ ಸಹಾಯದಿಂದ ಪತಿಯ ಹತ್ಯೆ ಮಾಡಿಸಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದಾಳೆ. ಡಿಜಿಟಲ್ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ದೇವಸ್ಥಾನ ಪ್ರಯಾಣವೇ ಕೊಲೆ ಸಂಚು ಮೃತನನ್ನು ರಮೇಶ್ ಎಂದು ಗುರುತಿಸಲಾಗಿದ್ದು, ಪತ್ನಿ ಹಸಿನಿಯೊಂದಿಗೆ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಮಗಳಿದ್ದರೂ, … Continue reading ದೇವರ ದರುಶನದ ನೆಪದಲ್ಲಿ ಹ*ತ್ಯೆ: ಪತ್ನಿ-ಪ್ರಿಯಕರನ ಪ್ಲ್ಯಾನ್‌ಗೆ ಬಲಿಯಾದ ಪತಿ