Muscle Strain | ಮಸಲ್ ಸ್ಟ್ರೈನ್ ಆಗೋದು ಯಾಕೆ? ಇದಕ್ಕೆ ಪರಿಹಾರ ಏನು?

ಒಮ್ಮೆ ಜಿಮ್ ಮಾಡಿದ ನಂತರ ಕೈ, ಭುಜ, ಕಾಲು ಅಥವಾ ಬೆನ್ನಿನ ಸ್ನಾಯುಗಳಲ್ಲಿ ಎಳೆತದಂತೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಕೈ ಚಲಿಸುವಾಗ ಸೆಳೆತ, ಬಿಗಿತ ಅಥವಾ ಒತ್ತಡದ ಅನುಭವವಾಗಬಹುದು. ಇದನ್ನೇ ಸಾಮಾನ್ಯವಾಗಿ ಮಸಲ್ ಸ್ಟ್ರೈನ್ ಎಂದು ಕರೆಯುತ್ತಾರೆ. ಸ್ನಾಯುಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿದಾಗ ಅಥವಾ ಅಚಾನಕ್ ಒತ್ತಡ ಬಂದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸರಿಯಾದ ವಿಶ್ರಾಂತಿ ಮತ್ತು ಸಣ್ಣ ಜಾಗ್ರತೆ ತೆಗೆದುಕೊಂಡರೆ ಇದು ಬೇಗ ಗುಣವಾಗುತ್ತದೆ. ಅತಿಯಾಗಿ ವರ್ಕೌಟ್ ಮಾಡುವುದುದೇಹಕ್ಕೆ ಹೊಂದುವ ಮಟ್ಟಕ್ಕಿಂತ … Continue reading Muscle Strain | ಮಸಲ್ ಸ್ಟ್ರೈನ್ ಆಗೋದು ಯಾಕೆ? ಇದಕ್ಕೆ ಪರಿಹಾರ ಏನು?