MUST READ | ಗ್ರಾಹಕರು ಗಮನಿಸಿ, ಆಗಸ್ಟ್‌ನಲ್ಲಿ ಇವಿಷ್ಟು ದಿನ ಬ್ಯಾಂಕ್‌ಗಳು ಕಾರ್ಯಾಚರಿಸಲ್ಲ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಂಕ್ ಸಂಬಂಧಿ ಕೆಲಸ ಕಾರ್ಯಗಳಿದ್ದರೆ ಆಗಸ್ಟ್ ತಿಂಗಳ ಈ ಬ್ಯಾಂಕ್ ರಜಾಪಟ್ಟಿ ನೋಡಿಕೊಳ್ಳಿ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ತಿಂಗಳ ಬ್ಯಾಂಕ್ ರಜಾ ಪಟ್ಟಿ ಬಿಡುಗಡೆ ಮಾಡಿದ್ದು, ಅದರಂತೆ ಆಗಸ್ಟ್ 2022 ರಲ್ಲಿ 14 ದಿನಗಳ ಕಾಲ ಬ್ಯಾಂಕ್ ಮುಚ್ಚಲಿದೆ. ಆದರೆ ಈ ಅವಯಲ್ಲಿ, ಗ್ರಾಹಕರು ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್ ಮತ್ತು ಇತರ ಸೇವೆಗಳನ್ನು ಬಳಸಬಹುದು.

1 ಆಗಸ್ಟ್ ದ್ರುಪಕ ಶೆ-ಜಿ ಉತ್ಸವ್ (ಗ್ಯಾಂಗ್ಟಾಕ್), ಆಗಸ್ಟ್ 7 ಮೊದಲ ಭಾನುವಾರ, 8 ಆಗಸ್ಟ್ ಮೊಹರಂ (ಜಮ್ಮು ಮತ್ತು ಶ್ರೀನಗರ), ಆಗಸ್ಟ್ 9 ಮೊಹರಂ (ಚಂಡೀಗಢ, ಗುವಾಹಟಿ, ಇಂಫಾಲ್, ಡೆಹ್ರಾಡೂನ್, ಶಿಮ್ಲಾ, ತಿರುವನಂತಪುರಂ, ಭುವನೇಶ್ವರ, ಜಮ್ಮು, ಪಣಜಿ, ಶಿಲ್ಲಾಂಗ್ ಹೊರತುಪಡಿಸಿ ದೇಶದ ಇತರ ಸ್ಥಳಗಳಲ್ಲಿ), ಆಗಸ್ಟ್ 11 ರಕ್ಷಾ ಬಂಧನ (ದೇಶಾದ್ಯಂತ), 13 ಆಗಸ್ಟ್ 2 ನೇ ಶನಿವಾರ, 14 ಆಗಸ್ಟ್ ಭಾನುವಾರ, ಆಗಸ್ಟ್ 15 ಸ್ವಾತಂತ್ರ್ಯ ದಿನ, ಆಗಸ್ಟ್ 16 ಪಾರ್ಶಿ ಹೊಸ ವರ್ಷ (ಮುಂಬೈ ಮತ್ತು ನಾಗ್ಪುರ), 18 ಆಗಸ್ಟ್ ಜನ್ಮಾಷ್ಟಮಿ (ದೇಶವ್ಯಾಪಿ), 21 ಆಗಸ್ಟ್ ಭಾನುವಾರ, 27 ಆಗಸ್ಟ್ 4 ನೇ ಶನಿವಾರ, 28 ಆಗಸ್ಟ್ ಭಾನುವಾರ, ಆಗಸ್ಟ್ 31 ಗಣೇಶ ಚತುರ್ಥಿ (ಗುಜರಾತ್, ಮಹಾರಾಷ್ಟ್ರ, ಕರ್ನಾಟಕ).

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!