MUST WATCH | ಮೊಟ್ಟೆಯಿಂದಲ್ಲ, ಹಾವಿನ ಹೊಟ್ಟೆಯಿಂದ ಮರಿ ಹೊರಬರುವುದು ಕಂಡಿರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಟ್ಟೆಯೊಡೆದು ಮರಿ ಹೊರಬರುವುದು ನೋಡಿರಬಹುದು, ಆದರೆ ಹಾವೊಂದು ಹೊಟ್ಟೆಯಿಂದ ಮರಿಗೆ ಜನ್ಮನೀಡುತ್ತಿರುವ ಕ್ಷಣಗಳನ್ನು ನೋಡಿದ್ದೀರಾ?
ಇಲ್ಲಾಂದ್ರೆ ಇಲ್ಲೊಂದು ವಿಡಿಯೋ ಇದೆ ನೋಡಿ…

ಈ ವೀಡಿಯೊದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ‘ಸೈನ್ಸ್ ಗರ್ಲ್ ಎಂಬ ಟ್ವಿಟರ್‌ನ ಬಳಕೆದಾರರು ಇದು ದಕ್ಷಿಣ ಅಮೆರಿಕಾದ ಭಾರೀ ಮಳೆಯ ಪ್ರದೇಶಗಳಲ್ಲಿ ಎತ್ತರದ ಮರಗಳಲ್ಲಿ ಕಂಡುಬರುವ ಎಮರಾಲ್ಡ್ ಟ್ರೀ ಬೋವಾ ಎಂಬ ತಳಿಯ ಹಾವು ಎಂದು ಹೇಳಿದ್ದು, ಈ ಮರಿಯು ಹಾವಿನ ಭ್ರೂಣದಲ್ಲಿ ಬೆಳವಣಿಗೆಯಾಗುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಹಸಿರು ಬಣ್ಣದ ಮುದ್ದಾದ ಈ ಹಾವು ಕಂದು ಬಣ್ಣದ ಮರಿಗೆ ಜನ್ಮ ನೀಡುತ್ತಿರುವ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!