ನನ್ನ ಮಗಳು ನನಗಿಂತ ಹತ್ತು ಪಟ್ಟು ಸ್ಟ್ರಾಂಗ್!: ಟ್ರೋಲಿಗರಿಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ವಿರುದ್ಧದ ಟೀಕೆಗಳಿಗೆ ಮತ್ತು ಮಗಳ ಕುರಿತಾದ ಅಸಭ್ಯ ಕಾಮೆಂಟ್‌ಗಳಿಗೆ ಅತ್ಯಂತ ಸಂಯಮದಿಂದಲೇ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಡೆದ ‘ಮಾರ್ಕ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೈರಸಿ ಹಾವಳಿ ಮತ್ತು ಚಿತ್ರದ ಯಶಸ್ಸಿನ ಬಗ್ಗೆ ಮನಬಿಚ್ಚಿ ಮಾತನಾಡಿದರು. ತಮ್ಮ ಮಗಳ ಕುರಿತಾದ ಕ್ಷುಲ್ಲಕ ಕಾಮೆಂಟ್‌ಗಳ ಬಗ್ಗೆ ಕಿಂಚಿತ್ತೂ ಎದೆಗುಂದದ ಸುದೀಪ್, “ನನ್ನ ಅಥವಾ ನನ್ನ ಮಗಳ ಬಗ್ಗೆ ಅಸಭ್ಯವಾಗಿ ಮಾತನಾಡಿ ಸಮಯ ವ್ಯರ್ಥ ಮಾಡುವವರಿಗಾಗಿ … Continue reading ನನ್ನ ಮಗಳು ನನಗಿಂತ ಹತ್ತು ಪಟ್ಟು ಸ್ಟ್ರಾಂಗ್!: ಟ್ರೋಲಿಗರಿಗೆ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್