ನನ್ನ ಹೋರಾಟ ನಿಂತಿಲ್ಲ: ರಾಜ್ಯಸಭಾ ಉಪನಾಯಕ ಹುದ್ದೆ ಕಳೆದುಕೊಂಡ ರಾಘವ್ ಚಡ್ಡಾ ಫಸ್ಟ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಮ್ ಆದ್ಮಿ ಪಕ್ಷದೊಳಗಿನ ರಾಜಕೀಯ ಬೆಳವಣಿಗೆಗೆ ಹೊಸ ತಿರುವು ಸಿಕ್ಕಿದ್ದು, ರಾಜ್ಯಸಭೆಯಲ್ಲಿ ಉಪನಾಯಕ ಹುದ್ದೆಯಿಂದ ವಜಾಗೊಂಡ ಬಳಿಕ ಸಂಸದ ರಾಘವ್ ಚಡ್ಡಾ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಅವರು, ‘ನನ್ನ ಧ್ವನಿಯನ್ನು ಮೌನಗೊಳಿಸಲು ಪ್ರಯತ್ನಿಸಿದ್ದಾರೆ, ಆದರೆ ನನ್ನ ಹೋರಾಟ ನಿಂತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಹುದ್ದೆ ಕಳೆದುಕೊಂಡ ನಂತರ ಮೌನ ಮುರಿದ ಚಡ್ಡಾ, ಜನರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಅಸಮಾಧಾನ … Continue reading ನನ್ನ ಹೋರಾಟ ನಿಂತಿಲ್ಲ: ರಾಜ್ಯಸಭಾ ಉಪನಾಯಕ ಹುದ್ದೆ ಕಳೆದುಕೊಂಡ ರಾಘವ್ ಚಡ್ಡಾ ಫಸ್ಟ್ ರಿಯಾಕ್ಷನ್