ನನ್ನ ಫುಲ್ ಸಪೋರ್ಟ್ ಟಿವಿಕೆ ಪಕ್ಷಕ್ಕಿದೆ: ದಳಪತಿ ವಿಜಯ್ ಗೆ ಬಹಿರಂಗ ಬೆಂಬಲ ಘೋಷಿಸಿದ ನಟಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನಸಭಾ ಚುನಾವಣೆ ಕಾವು ಏರುತ್ತಿರುವ ನಡುವೆಯೇ, ನಟ-ರಾಜಕಾರಣಿ ವಿಜಯ್ ಅವರಿಗೆ ಚಿತ್ರರಂಗದಿಂದ ಮತ್ತೊಂದು ದೊಡ್ಡ ಬೆಂಬಲ ಸಿಕ್ಕಿದೆ. ಜನಪ್ರಿಯ ನಟಿ ವಾಣಿ ಭೋಜನ್ ಅವರು ಬಹಿರಂಗವಾಗಿ ವಿಜಯ್ ಮತ್ತು ಅವರ ಟಿವಿಕೆ ಪಕ್ಷಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯ್ ಅವರ ಪಕ್ಷ ಈಗಾಗಲೇ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಾಣಿ ಭೋಜನ್, ತಾವು ವಿಜಯ್ … Continue reading ನನ್ನ ಫುಲ್ ಸಪೋರ್ಟ್ ಟಿವಿಕೆ ಪಕ್ಷಕ್ಕಿದೆ: ದಳಪತಿ ವಿಜಯ್ ಗೆ ಬಹಿರಂಗ ಬೆಂಬಲ ಘೋಷಿಸಿದ ನಟಿ
Copy and paste this URL into your WordPress site to embed
Copy and paste this code into your site to embed