ನನ್ನ ಹುಟ್ಟೂರು ಕೆರಾಡಿ ಈಗ ಫಿಲ್ಮ್ ಸಿಟಿಯಾಗಿದೆ: ಕ್ರಿಟಿಕ್ಸ್ ಅವಾರ್ಡ್ಸ್ ನಲ್ಲಿ ಮನಬಿಚ್ಚಿ ಮಾತಾಡಿದ ಶೆಟ್ರು
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ-ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲ ಸಿನಿರಂಗದ ಪ್ರಮುಖರನ್ನು ಅನ್‌ಫಾಲೋ ಮಾಡಿದ ವಿಚಾರ ಚರ್ಚೆಯಾಗುತ್ತಿದ್ದ ನಡುವೆಯೇ, ಈಗ ‘ಕಾಂತಾರ’ ಚಿತ್ರದ ಸಾಧನೆ ಮತ್ತು ಕರಾವಳಿ ಭಾಗದ ಬೆಳವಣಿಗೆ ಬಗ್ಗೆ ಅವರು ಮಾತನಾಡಿದ್ದಾರೆ. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿಯೇ ಮನಬಿಚ್ಚಿದ ಶೆಟ್ರು ‘ಕಾಂತಾರ’ ಹಾಗೂ ಅದರ ಮುಂದಿನ ಅಧ್ಯಾಯದ ಚಿತ್ರಿಕರಣಕ್ಕಾಗಿ ಕುಂದಾಪುರದ ಕೆರಾಡಿಯಲ್ಲಿ ನಿರ್ಮಿಸಲಾದ ಭವ್ಯ ಸೆಟ್ ಇದೀಗ ಆ ಭಾಗದ ಗುರುತಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ಇಂತಹ … Continue reading ನನ್ನ ಹುಟ್ಟೂರು ಕೆರಾಡಿ ಈಗ ಫಿಲ್ಮ್ ಸಿಟಿಯಾಗಿದೆ: ಕ್ರಿಟಿಕ್ಸ್ ಅವಾರ್ಡ್ಸ್ ನಲ್ಲಿ ಮನಬಿಚ್ಚಿ ಮಾತಾಡಿದ ಶೆಟ್ರು
Copy and paste this URL into your WordPress site to embed
Copy and paste this code into your site to embed