ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಅತ್ತೆಗೆ ಎರಡು ದಿನಕ್ಕೆ ಬಾಯ್‌ಫ್ರೆಂಡ್ ಬೇಕು, ಸಂಬಳ ಕೂಡ ಕೊಡ್ತೀವಿ’

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

‘ನನ್ನ ಅತ್ತೆಗೆ ಎರಡು ದಿನಕ್ಕೆ ಬಾಯ್‌ಫ್ರೆಂಡ್ ಬೇಕಾಗಿದ್ದಾನೆ’ ಎಂದು ಸೊಸೆ ಜಾಹೀರಾತು ನೀಡಿದ್ದಾಳೆ!
ಇದೆಂತಾ ವಿಚಿತ್ರ ಅಂತೀರಾ? ವಧು-ವರ ಬೇಕು ಎನ್ನುವ ಜಾಹೀರಾತು ಹೊಸತಲ್ಲ, ಆದರೆ ಇದೇನು ಎರಡು ದಿನದ ಬಾಯ್‌ಫ್ರೆಂಡ್ ಕಥೆ?
ನ್ಯೂಯಾರ್ಕ್‌ನ ಹಡ್ಸನ್ ನಿವಾಸಿ 51  ವರ್ಷದ ತನ್ನ ಅತ್ತೆಗೆ ಬಾಯ್‌ಫ್ರೆಂಡ್ ಬೇಕು ಎಂದಿದ್ದಾಳೆ. ಮಾವ ಇಲ್ಲದ ಕಾರಣ ಬಾಯ್‌ಫ್ರೆಂಡ್ ಬೇಕಿದೆ. 40-60 ವರ್ಷದೊಳಗಿನ ವ್ಯಕ್ತಿ ಬೇಕು. ಗುತ್ತಿಗೆ ಆಧಾರದಲ್ಲಿ ಬಾಯ್‌ಫ್ರೆಂಡ್ ಬೇಕಾಗಿದ್ದಾನೆ. ಆಯ್ಕೆಯಾದವರಿಗೆ ಒಂದು ಸಾವಿರ ಡಾಲರ್ ( 75ಸಾವಿ ರೂ.) ಸಂಬಳ ಎಂದಿದ್ದಾರೆ.
ಕುಟುಂಬವೆಲ್ಲ ಮದುವೆಯೊಂದಕ್ಕೆ ಹೊರಟಿದ್ದಾರೆ. ಆ ಕಾರಣದಿಂದಾಗಿ ಅತ್ತೆಗೆ ಜೊತೆ ಬೇಕು ಎಂದು ಈ ನಿರ್ಧಾರಕ್ಕೆ ಬಂದಿದ್ದರೆ. ಸದ್ಯಕ್ಕೆ ಈ ಜಾಹೀರಾತು ವೈರಲ್ ಆಗಿದ್ದು, ಅತ್ತಗೆ ಸೂಕ್ತ ಬಾಯ್‌ಫ್ರೆಂಡ್ ಸಿಕ್ಕಿದ್ದಾನಾ ನೋಡಬೇಕಿದೆ!

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss