ಮೈಸೂರು-ಮಂಗಳೂರು ‘Best’ ಬೆಂಗಳೂರು ‘Worst’: ಮಂಜು-ದೂಳಿನ ಮಿಶ್ರಣಕ್ಕೆ ಹೈರಾಣಾದ ಸಿಟಿ ಮಂದಿ!
ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ವಾಯು ಗುಣಮಟ್ಟವು ಸ್ಥಿರವಾಗಿದ್ದರೂ, ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಮಾಲಿನ್ಯದ ಮಟ್ಟ ಆತಂಕಕಾರಿಯಾಗಿ ಏರಿಕೆಯಾಗಿದೆ. ಸಮುದ್ರದ ಗಾಳಿಯ ಪ್ರಭಾವದಿಂದ ಕರಾವಳಿ ಜಿಲ್ಲೆಗಳಲ್ಲಿ ಶುದ್ಧ ಗಾಳಿ ಇರುವುದಾಗಿ ವರದಿಯಾಗಿದೆ. ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು ಇಂದು 140 ರಿಂದ 175 ರ ನಡುವೆ ದಾಖಲಾಗಿದ್ದು, ಇದನ್ನು ‘ಕಳಪೆ’ ಎಂದು ವರ್ಗೀಕರಿಸಲಾಗಿದೆ. ಬೆಳಗಿನ ಜಾವ ಕಂಡುಬರುವ ಮಂಜಿನಿಂದಾಗಿ ಧೂಳಿನ ಕಣಗಳು ಗಾಳಿಯಲ್ಲಿ ದೀರ್ಘಕಾಲ ಉಳಿಯುತ್ತಿವೆ. ಇದರೊಂದಿಗೆ ಒಣ ಹವೆ ಮತ್ತು ಬಿಸಿಲಿನ ತಾಪವು ಧೂಳಿನ ಪ್ರಮಾಣ … Continue reading ಮೈಸೂರು-ಮಂಗಳೂರು ‘Best’ ಬೆಂಗಳೂರು ‘Worst’: ಮಂಜು-ದೂಳಿನ ಮಿಶ್ರಣಕ್ಕೆ ಹೈರಾಣಾದ ಸಿಟಿ ಮಂದಿ!
Copy and paste this URL into your WordPress site to embed
Copy and paste this code into your site to embed