ದೆಹಲಿಯಲ್ಲಿ ನಿಗೂಢ ಸಾ*ವು: ಲಾಕ್ ಆಗಿದ್ದ ಮನೆಯೊಳಗೆ ಇಬ್ಬರು ವೃದ್ಧೆಯರ ಶ*ವ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೆಹಲಿಯ ನ್ಯೂ ರಾಜಿಂದರ್ ನಗರದ ವಸತಿ ಗೃಹವೊಂದರಲ್ಲಿ ಇಬ್ಬರು ವೃದ್ಧೆಯರು ಶವವಾಗಿ ಪತ್ತೆಯಾಗಿದ್ದಾರೆ. ಇಡೀ ಮನೆಯ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದು, ಯಾವುದೇ ವ್ಯಕ್ತಿ ಬಲವಂತವಾಗಿ ಒಳನುಗ್ಗಿದ ಅಥವಾ ಲೂಟಿ ಮಾಡಿದ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸುಮಾರು 80 ವರ್ಷ ವಯಸ್ಸಿನ ಸರೋಜ ಬಾಲಾ ಮತ್ತು ಅವರ ನಾದಿನಿ ಚಂದ್ರಕಾಂತ ಎಂದು ಗುರುತಿಸಲಾಗಿದೆ. ಮನೆಗೆಲಸದ ಮಹಿಳೆಗೆ ಸಿಕ್ಕಿತು ಸುಳಿವು ಸರೋಜ ಬಾಲಾ ಅವಿವಾಹಿತರಾಗಿದ್ದು, ಕಳೆದ ಹಲವು … Continue reading ದೆಹಲಿಯಲ್ಲಿ ನಿಗೂಢ ಸಾ*ವು: ಲಾಕ್ ಆಗಿದ್ದ ಮನೆಯೊಳಗೆ ಇಬ್ಬರು ವೃದ್ಧೆಯರ ಶ*ವ ಪತ್ತೆ!