ಅಮೆರಿಕಾದ ಅತೀ ದೊಡ್ಡ ತೈಲ ಘಟಕದಲ್ಲಿ ನಿಗೂಢ ಸ್ಫೋಟ: ಕೊಲ್ಲಿ ಯುದ್ಧದ ನಡುವೆ ಬೆಚ್ಚಿಬಿದ್ದ ದೈತ್ಯ ರಾಷ್ಟ್ರ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕದ ಟೆಕ್ಸಾಸ್ ರಾಜ್ಯದ ಪೋರ್ಟ್ ಆರ್ಥರ್‌ನ ವ್ಯಾಲೆರೊ ಆಯಿಲ್ ರಿಫೈನರಿಯಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಮಧ್ಯಪ್ರಾಚ್ಯ ಯುದ್ಧದ ಕಾರ್ಮೋಡದ ನಡುವೆಯೇ ನಡೆದಿರುವ ಈ ಘಟನೆ ಆತಂಕ ಹೆಚ್ಚಿಸಿದೆ. ಸ್ಥಳಿಯಾಡಳಿತಗಳ ಮಾಹಿತಿ ಪ್ರಕಾರ, ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಸ್ಫೋಟದ ಘಟಕದಲ್ಲಿ ಭಾರಿ ಬೆಂಕಿ ಹಾಗೂ ಹೊಗೆ ಆವರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಹೂಸ್ಟನ್‌ನಿಂದ 145 ಕಿ.ಮೀ ದೂರದಲ್ಲಿ ನಡೆದಿದೆ. ಪೋರ್ಟ್ … Continue reading ಅಮೆರಿಕಾದ ಅತೀ ದೊಡ್ಡ ತೈಲ ಘಟಕದಲ್ಲಿ ನಿಗೂಢ ಸ್ಫೋಟ: ಕೊಲ್ಲಿ ಯುದ್ಧದ ನಡುವೆ ಬೆಚ್ಚಿಬಿದ್ದ ದೈತ್ಯ ರಾಷ್ಟ್ರ!
Copy and paste this URL into your WordPress site to embed
Copy and paste this code into your site to embed