ಡಾ. ರಾಜ್‌ಕುಮಾರ್ ಸಂಬಂಧಿ ಮನೆಯ ಮುಂದೆ ನಿಗೂಢ ಸ್ಫೋಟ: ಯುವಕರನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳುನಾಡಿನ ಗಾಜನೂರಿನಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ದೂರದ ಸಂಬಂಧಿಗೆ ಸೇರಿದ ಮನೆಯ ಮುಂದೆ ನಿಗೂಢ ಸ್ಫೋಟ ಸಂಭವಿಸಿದ್ದು, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸ್ಫೋಟದ ತೀವ್ರತೆಗೆ ಮನೆಯ ಬಾಗಿಲು ಹಾಗೂ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಘಟನೆ ಕಚ್ಚಾ ಬಾಂಬ್‌ನಿಂದ ಸಂಭವಿಸಿದೆಯೇ ಅಥವಾ ಪಟಾಕಿ ಸ್ಫೋಟವೇ ಎಂಬ ಅನುಮಾನಗಳ ನಡುವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮನೆಯ ಮುಂದೆ ಸ್ಫೋಟ; ಆತಂಕದಲ್ಲಿ ಕುಟುಂಬಸ್ಥರು ಗಾಜನೂರಿನ ಮಂಗಳಮ್ಮ ಎಂಬುವವರಿಗೆ ಸೇರಿದ ಮನೆಯ ಮುಂಭಾಗದಲ್ಲಿ ಈ … Continue reading ಡಾ. ರಾಜ್‌ಕುಮಾರ್ ಸಂಬಂಧಿ ಮನೆಯ ಮುಂದೆ ನಿಗೂಢ ಸ್ಫೋಟ: ಯುವಕರನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ