ದಕ್ಷಿಣ ಕನ್ನಡ, ಉಡುಪಿಯಲ್ಲಿ ‘ನಿಗೂಢ’ ವಿಮಾನ ಸಂಚಾರ: ಅಕ್ಷರಶಃ ಕಂಗಾಲಾದ ಕರಾವಳಿಯ ನಾಗರಿಕರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದೆಡೆ ಅಮೆರಿಕಾ-ಇಸ್ರೇಲ್‌ನೊಂದಿಗೆ ಇರಾನ್, ಇನ್ನೊಂದೆಡೆ ಅಫ್ಘಾನಿಸ್ಥಾನ-ಪಾಕಿಸ್ಥಾನ ನಡುವಣ ನಡೆಯುತ್ತಿರುವ ಭೀಕರ ಯುದ್ಧದ ಸನ್ನಿವೇಶ… ಟೀವಿ, ಸೋಷಿಯಲ್ ಮೀಡಿಯಾಗಳಲ್ಲಿ ಡ್ರೋಣ್ ದಾಳಿ, ಕ್ಷಿಪಣಿ ದಾಳಿ, ಯುದ್ಧ ವಿಮಾನಗಳ ಹಾರಾಟದ ದೃಶ್ಯಾವಳಿ ನೋಡುತ್ತಿದ್ದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನತೆ ಇದ್ದಕ್ಕಿದ್ದಂತೆಯೇ ತಮ್ಮ ತಲೆ ಮೇಲೆ ಅತ್ಯಂತ ಕೆಳಮಟ್ಟದಲ್ಲಿ ವಿಮಾನವೊಂದು ಹಾರಾಟ ನಡೆಸುತ್ತಿರುವುದನ್ನು ಕಂಡು ಮಂಗಳವಾರ ಹೌಹಾರಿದ್ದಾರೆ! ಕ್ಷಣಕಾಲ ಆತಂಕಗೊಂಡ ಮಂದಿ ಇದ್ದ ಬದ್ದವರಿಗೆಲ್ಲಾ ಫೋನಾಯಿಸಲು ಆರಂಭಿಸಿದರು. ಪರಸ್ಪರ ಚರ್ಚೆ ಶುರುವಾಯಿತು. ಮನೆಯಲ್ಲಿದ್ದವರು ವಿಮಾನ ನೋಡಲು … Continue reading ದಕ್ಷಿಣ ಕನ್ನಡ, ಉಡುಪಿಯಲ್ಲಿ ‘ನಿಗೂಢ’ ವಿಮಾನ ಸಂಚಾರ: ಅಕ್ಷರಶಃ ಕಂಗಾಲಾದ ಕರಾವಳಿಯ ನಾಗರಿಕರು
Copy and paste this URL into your WordPress site to embed
Copy and paste this code into your site to embed