ಮೈಸೂರು ಯುವ ದಸರಾಕ್ಕೆ ‘ಇಂಡಿಯನ್ ಮೈಕಲ್ ಜಾಕ್ಸನ್’ ಎಂಟ್ರಿ: ಪ್ರಭುದೇವಗೆ ಅಧಿಕೃತ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಇತ್ತ ಯುವಕರ ನೆಚ್ಚಿನ ‘ಯುವ ದಸರಾ’ ವೇದಿಕೆ ಕೂಡ ಭರ್ಜರಿಯಾಗಿ ರಂಗೇರಲು ಸಜ್ಜಾಗುತ್ತಿದೆ. ಈ ಬಾರಿಯ ಯುವ ದಸರಾ ಉತ್ಸವವನ್ನು ನೃತ್ಯ ಮಾಂತ್ರಿಕ, ಬಹುಭಾಷಾ ನಟ ಪ್ರಭುದೇವ ಉದ್ಘಾಟಿಸಲಿದ್ದಾರೆ. ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿಗಳಾದ ಅರುಣ್ ಹಾಗೂ ಸತ್ಯಮೂರ್ತಿ ಒಳಗೊಂಡ ಉನ್ನತ ಮಟ್ಟದ ನಿಯೋಗವು ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿ ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಭುದೇವ ಅವರಿಗೆ … Continue reading ಮೈಸೂರು ಯುವ ದಸರಾಕ್ಕೆ ‘ಇಂಡಿಯನ್ ಮೈಕಲ್ ಜಾಕ್ಸನ್’ ಎಂಟ್ರಿ: ಪ್ರಭುದೇವಗೆ ಅಧಿಕೃತ ಆಹ್ವಾನ